relative molecular mass
ನಾಮವಾಚಕ

ಸಾಪೇಕ್ಷ ಅಣುರಾಶಿ; ಧಾತು ಯಾ ಸಂಯುಕ್ತವೊಂದರ ಅಣುವಿನ ಸರಾಸರಿ ರಾಶಿಗೂ ಕಾರ್ಬನ್‍-12 ಪರಮಾಣುವಿನ ರಾಶಿಯ ಹನ್ನೆರಡರಲ್ಲೊಂದು ಭಾಗಕ್ಕೂ ಇರುವ ನಿಷ್ಪತ್ತಿ (ಇದನ್ನು ಅಣುತೂಕ ಎಂದೂ ಕರೆಯುವುದುಂಟು).